Login to make your Collection, Create Playlists and Favourite Songs

Login / Register
S1EP- 512:ಕನಸಿನಲ್ಲಿ ಕಂಡ ದೇವರು | A god seen in a dream
S1EP- 512:ಕನಸಿನಲ್ಲಿ ಕಂಡ ದೇವರು | A god seen in a dream

S1EP- 512:ಕನಸಿನಲ್ಲಿ ಕಂಡ ದೇವರು | A god seen in a dream

00:07:20
Report
S1EP- 512:ಕನಸಿನಲ್ಲಿ ಕಂಡ ದೇವರು | A god seen in a dreamಒಬ್ಬಾನೊಬ್ಬ ಇದ್ದ ಅವನ ಕನಸಿನಲ್ಲಿ ಒಮ್ಮೆ ದೇವರು ಬಂದು ಆತನನ್ನು ಊಟಕ್ಕೆ ಕರೆದ . ಹೀಗೆ ಊಟಕ್ಕೆ ಕರೆದ ಜಾಗ.... ಊರ ಕೊನೆಯಲ್ಲಿದ್ದ ಭೋಜನಶಾಲೆ. ಎಚ್ಚರವಾದ ನಂತರ ಆತನ ಕನಸನ್ನು ಈತ ಬಿಡಲಿಲ್ಲ . ಬಳಿಕ ಯೋಚಿಸಿ ಭಗವಂತ ಕರೆದ ಭೋಜನಶಾಲೆಗೆ ಹೊರಟ. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 512:ಕನಸಿನಲ್ಲಿ ಕಂಡ ದೇವರು | A god seen in a dream

View more comments
View All Notifications