Login to make your Collection, Create Playlists and Favourite Songs

Login / Register
S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war
S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war

S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war

00:15:01
Report
S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಮಹಾಭಾರತ ಯುದ್ಧ ಆರಂಭವಾಗಿತ್ತು. ಎರಡೂ ಕಡೆಯ ಸೈನ್ಯ ಯುದ್ಧಕ್ಕೆ ಸಜ್ಜಾಗಿ ನಿಂತಿತ್ತು. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಯುಧಿಷ್ಠಿರ ರಥದಿಂದ ಕೆಳಗಿಳಿದು ಕೌರವ ಸೈನ್ಯದ ಕಡೆ ನಡೆದ. ಆಗ ಕೃಷ್ಣನನ್ನೂ ಒಳಗೊಂಡಂತೆ ಎಲ್ಲಾ ಪಾಂಡವರೂ ಅವನನ್ನೇ ಹಿಂಬಾಲಿಸಿದರು . ಇದಕ್ಕೆ ಕಾರಣ ಏನು? ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S3 : EP - 75 : ಸಂಜಯನಿಂದ ಸಮರ ವರ್ಣನೆ | Sanjaya described the war

View more comments
View All Notifications