Login to make your Collection, Create Playlists and Favourite Songs

Login / Register
S1EP - 486: ಮಾಯೆ ಎಂದರೇನು ?| What is Maya?
S1EP - 486: ಮಾಯೆ ಎಂದರೇನು ?| What is Maya?

S1EP - 486: ಮಾಯೆ ಎಂದರೇನು ?| What is Maya?

00:06:54
Report
S1EP - 486: ಮಾಯೆ ಎಂದರೇನು ?| What is Maya? ಒಂದು ಬಾರಿ ನಾರದರು ವೈಕುಂಠಕ್ಕೆ ಹೋದರಂತೆ. ಅಲ್ಲಿ ಹೋಗಿ ತನ್ನ ಕೆಲವು ಮಹತ್ವದ ಸಂದೇಹಗಳನ್ನು ನಾರಾಯಣನ ಮುಂದಿಟ್ಟರಂತೆ. ಅವುಗಳಲ್ಲಿ ಮಾಯೆಯೂ ಒಂದಾಗಿತ್ತು. ಹಾಗೆಂದರೇನು ಎಂದು ಕೇಳಿದರಂತೆ. ಅದಕ್ಕೆ ಶ್ರೀಮನ್ನಾರಾಯಣ ಏನು ಉತ್ತರ ಕೊಟ್ಟರು ಮತ್ತು ಇನ್ನು ಯಾವೆಲ್ಲ ಸಂದೇಶಗಳಿಗೆ ಉತ್ತರ ಸಿಕ್ಕಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP - 486: ಮಾಯೆ ಎಂದರೇನು ?| What is Maya?

View more comments
View All Notifications