Login to make your Collection, Create Playlists and Favourite Songs

Login / Register
S1EP - 489:ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ? |How to become rich
S1EP - 489:ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ? |How to become rich

S1EP - 489:ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ? |How to become rich

00:07:15
Report
S1EP - 489: ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ? |How to become rich ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ. ಅವನಿರುವ ಪ್ರದೇಶದಲ್ಲಿ ಶ್ರೀಮಂತಿಕೆಯನ್ನು ಅಳೆಯುವ ವಿಧಾನವೇ ಬೇರೆ ಇತ್ತು. ಒಂಟೆಗಳ ಒಡೆತನದಲ್ಲಿ ಯಾರು ಹೆಚ್ಚು ಒಂಟೆ ಹೊಂದಿರುತ್ತಾರೋ ಅವರೇ ಹೆಚ್ಚು ಶ್ರೀಮಂತ. ಆದರೆ ಆ ಊರಿನಲ್ಲಿ ಇವನಷ್ಟು ಯಾರು ಹೆಚ್ಚು ಒಂಟೆ ಹೊಂದಿರಲಿಲ್ಲ . ಹಾಗಾದ್ರೆ ಆತ ಅಷ್ಟು ಶ್ರೀಮಂತ ಆಗಿದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP - 489:ಆತ ಒಂಟೆಗಳ ಒಡೆಯನಾಗಿದ್ದು ಹೇಗೆ ? |How to become rich

View more comments
View All Notifications